COLLEGE PROFILE 2016-2017

DETAILS OF PARENT ORGANIZATION
INSTITUTION DETAILS 
ವಿದ್ಯಾರ್ಥಿಗಳಿಗೆ ಕಂಸಾಳೆ ತರಬೇತಿ ಕಾರ್ಯಗಾರ

17-03-2017 ರಂದು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಕಂಸಾಳೆ ತರಬೇತಿ ಕಾರ್ಯಗಾರವನ್ನು ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

  

14-03-2017ರಂದು ನಡೆದ ಭೈರವೇಶ್ವರ ಚರಿತೆ ಯಕ್ಷಗಾನ ನಾಟಕ ಪ್ರದರ್ಶನ

14-03-2017ರಂದು ನಡೆದ ಭೈರವೇಶ್ವರ ಚರಿತೆ ಯಕ್ಷಗಾನ ನಾಟಕ ಪ್ರದರ್ಶನ, ಶಿವಮೊಗ್ಗದ ನಾಟ್ಯಶ್ರೀ ಕಲಾ ತಂಡದ ವತಿಯಿಂದ ಕಾಲೇಜಿನ ಬಿ.ಜಿ.ಎಸ್. ಸಭಾಂಗಣದಲ್ಲಿ.
22-02-2017ರಂದು ನಡೆದ ಉದ್ಯೋಗ ಕಾರ್ಯಗಾರ

22-02-2017ರಂದು ನಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ಕಾರ್ಯಗಾರವನ್ನು ಶ್ರೀಯುತ ಶ್ರೀಕಂಠ ಅವರು ನಡೆಸಿಕೊಟ್ಟರು.